04 Oct 2023

Second prize in District Level Debate Competition

ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಕುಮಟಾ ಇವರು 22-09-2023 ರ0ದು ನಡೆಸಿದ ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ನಮ್ಮ ಮಹಾವಿದ್ಯಾಲಯದ ದ್ವಿತೀಯ ಕಲಾ ವಿಭಾಗದ ನಾಗಾಂಜಲಿ ಹೆಗಡೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.